exarch ಎಕ್ಸಾರ್ಕ್‍
ನಾಮವಾಚಕ
  1. (ಚರಿತ್ರೆ) (ಬೈಸಾಂಟೈನ್‍ ಸಾಮ್ರಾಜ್ಯದ ಚಕ್ರವರ್ತಿಗಳ ಕೈಕೆಳಗಿನ) ಒಂದು ದೂರಪ್ರಾಂತದ ಪ್ರಾಂತಾಧಿಪತಿ; ಗವರ್ನರು.
  2. (ಪೌರಸ್ತ್ಯ ಚರ್ಚಿನ)
    1. ಹಿರಿಯ ಗುರು.
    2. ಬಿಷಪ್ಪು.
    3. ಹಿರಿಯ ಗುರುವಿನ ಅಧಿಕೃತ ಪ್ರತಿನಿಧಿ.