exanimate ಇಗ್‍ಸಾನಿಮಟ್‍
ಗುಣವಾಚಕ
  1. ಸತ್ತ; ಗತಿಸಿದ; ಮೃತ.
  2. ಜೀವಕಳೆ ಇಲ್ಲದ; ನಿರುತ್ಸಾಹದ; ಉತ್ಸಾಹಶೂನ್ಯ; ಹುರುಪಿಲ್ಲದ.