examine ಇ(ಎ)ಗ್‍ಸ್ಯಾಮಿನ್‍
ಸಕರ್ಮಕ ಕ್ರಿಯಾಪದ
  1. (ಲೆಕ್ಕಾಚಾರವನ್ನು) ಶೋಧಿಸು; ತನಿಖೆ ಮಾಡು.
  2. (ವ್ಯಕ್ತಿಯನ್ನು, ಒಂದು ವಿಷಯದ ಬಗ್ಗೆ) ಪರೀಕ್ಷಿಸು.
  3. (ಅವಯವ, ಅಂಗದ ಸ್ವರೂಪ, ಸ್ಥಿತಿ, ಮೊದಲಾದವನ್ನು) ಪರೀಕ್ಷಿಸು.
  4. (ಕಳ್ಳಮಾಲಿಗಾಗಿ ಮೂಟೆ ಮೊದಲಾದವನ್ನು) ಶೋಧಿಸು; ಹುಡುಕು; ಜಫ್ತಿಮಾಡು.
  5. (ಸಿದ್ಧಾಂತವನ್ನು) ಪರಿಶೀಲಿಸು; ಪರಾಮರ್ಶಿಸು.
  6. (ಹೇಳಿಕೆಯನ್ನು) ವಿಮರ್ಶಿಸು; ವಿವೇಚಿಸು; ಪರೀಕ್ಷಿಸಿನೋಡು.
  7. (ತನ್ನ ಅಂತರಾತ್ಮವನ್ನು) ಪರೀಕ್ಷಿಸಿಕೊ.
  8. (ನ್ಯಾಯಶಾಸ್ತ್ರ) (ಸಾಕ್ಷಿಯನ್ನು ಯಾ ಆಪಾದಿತನನ್ನು) ಪರೀಕ್ಷಿಸು; ಪ್ರಶ್ನಿಸು.
ಅಕರ್ಮಕ ಕ್ರಿಯಾಪದ

ಪರೀಕ್ಷಿಸು: examining into the rumour ವದಂತಿಯನ್ನು ಪರೀಕ್ಷಿಸುತ್ತ.