examination-paper ಇ(ಎ)ಗ್‍ಸ್ಯಾಮಿನೇಷನ್‍ಪೇಪರ್‍
ನಾಮವಾಚಕ
  1. ಪ್ರಶ್ನಪತ್ರಿಕೆ; ವಿದ್ಯಾರ್ಥಿಗಳನ್ನು ಯಾ ಪರೀಕ್ಷಾರ್ಥಿಗಳನ್ನು ಪರೀಕ್ಷಿಸಲು ಅವರನ್ನು ಕೇಳುವ ಪ್ರಶ್ನೆಗಳು.
  2. ಉತ್ತರಪತ್ರಿಕೆ; ಪ್ರಶ್ನೆಪತ್ರಿಕೆಗೆ ವಿದ್ಯಾರ್ಥಿಗಳು ಯಾ ಪರೀಕ್ಷಾರ್ಥಿಗಳು ಬರೆದ ಉತ್ತರಗಳು.