examination-in-chief ಇ(ಎ)ಗ್‍ಸ್ಯಾಮಿನೇಷನ್‍ ಇನ್‍ ಚೀಹ್‍
ನಾಮವಾಚಕ

(ನ್ಯಾಯಶಾಸ್ತ್ರ) ಮುಖ್ಯಪರೀಕ್ಷೆ; ಪ್ರಧಾನಪರೀಕ್ಷೆ; ವಾದಿಯಿಂದ ಸಾಕ್ಷಿಯ ಪರೀಕ್ಷೆ.