examination ಇ(ಎ)ಗ್‍ಸ್ಯಾಮಿನೇಷನ್‍
ನಾಮವಾಚಕ
  1. ಶೋಧನ; ಪರೀಕ್ಷಣ; ವಿಚಾರಣೆ; ಸೂಕ್ಷ್ಮಾಂಶಗಳನ್ನೂ ಬಿಡದೆ ಕೂಲಂಕಷವಾಗಿ ನೋಡುವುದು.
  2. ಪರೀಕ್ಷೆ; (ವಿದ್ಯಾರ್ಥಿಗಳ, ಪರೀಕ್ಷಾರ್ಥಿಗಳ) ಜ್ಞಾನ ಯಾ ಅರ್ಹತೆಯನ್ನು ಬಾಯಿಪ್ರಶ್ನೆಗಳಿಂದ ಯಾ ಲಿಖಿತಪ್ರಶ್ನೆಗಳಿಂದ ಪರೀಕ್ಷಿಸುವುದು.
  3. (ನ್ಯಾಯಶಾಸ್ತ್ರ) (ಸಾಕ್ಷಿಯ ಯಾ ಆಪಾದಿತನ) ವಿಧಿವತ್ತಾದ ಪರೀಕ್ಷೆ; ಕೋರ್ಟು ವಿಚಾರಣೆ.
ಪದಗುಚ್ಛ

post-mortem examination ಮರಣೋತ್ತರ ಪರೀಕ್ಷೆ.