exaltation ಎಗ್‍ಸಾಲ್ಟೇಷನ್‍
ನಾಮವಾಚಕ
  1. ಏರಿಸುವುದು; ಮೇಲಕ್ಕೆ ಎತ್ತುವುದು.
  2. (ಸಾಮಾನ್ಯವಾಗಿ ರೂಪಕವಾಗಿ) (ಘನತೆ, ಅಧಿಕಾರ, ಅಂತಸ್ತು, ಮೊದಲಾದವುಗಳಲ್ಲಿ) ಏರಿಸುವಿಕೆ: the exaltation of a sovereign to the throne ಒಬ್ಬ ರಾಜನನ್ನು ಸಿಂಹಾಸನಕ್ಕೆ ಏರಿಸುವಿಕೆ.
  3. ಆನಂದಾತಿಶಯ; ಆನಂದಾತಿರೇಕ; ಆನಂದಪರವಶತೆ; ಮೈಮರೆತ.
  4. ಗಾಢವಾಗಿಸುವಿಕೆ; ಗಾಢೀಕರಣ; ತೀಕ್ಷ್ಣಗೊಳಿಸುವಿಕೆ: exaltation of chemical power ರಸಾಯನ ಶಕ್ತಿಯನ್ನು ತೀಕ್ಷ್ಣವಾಗಿಸುವಿಕೆ.
  5. (ವಿರಳ ಪ್ರಯೋಗ) (ಬೆಲೆಗಳ ವಿಷಯದಲ್ಲಿ) ಏರಿಕೆ.