exalt ಇ(ಎ)ಗ್‍ಸಾಲ್ಟ್‍
ಸಕರ್ಮಕ ಕ್ರಿಯಾಪದ
  1. ಏರಿಸು; ಅಂತಸ್ತು, ಅಧಿಕಾರ, ಮೊದಲಾದವುಗಳಲ್ಲಿ ಉನ್ನತ ಸ್ಥಾನದಲ್ಲಿರಿಸು.
  2. ಹೊಗಳು; ಸ್ತುತಿಸು; ಶ್ಲಾಘಿಸು; ಕೊಂಡಾಡು.
  3. (ಮುಖ್ಯವಾಗಿ ಭೂತಕೃದಂತದಲ್ಲಿ) ಘನತೆಗೇರಿಸು; ಉದಾತ್ತಗೊಳಿಸು; ಔನ್ನತ್ಯಕ್ಕೇರಿಸು.
ನುಡಿಗಟ್ಟು

exalt to the skies ಗಗನಕ್ಕೇರಿಸು; ಅಟ್ಟಕ್ಕೇರಿಸು; ಅತಿಯಾಗಿ ಹೊಗಳು.