exaggerator ಇ(ಎ)ಗ್‍ಸ್ಯಾಜರೇಟರ್‍
ನಾಮವಾಚಕ

ಉತ್ಪ್ರೇಕ್ಷಕ; ಉತ್ಪ್ರೇಕ್ಷಿಸುವವನು; ಅತಿಶಯೋಕ್ತಿಯಲ್ಲಿ ಮಾತನಾಡುವವನು; ಸಣ್ಣದನ್ನು ದೊಡ್ಡದಾಗಿಸುವವನು.