exaggeration ಇ(ಎ)ಗ್‍ಸ್ಯಾಜರೇಷನ್‍
ನಾಮವಾಚಕ
  1. ಉತ್ಪ್ರೇಕ್ಷೆ; ಅತಿಶಯೋಕ್ತಿ; ಅತ್ಯುಕ್ತಿ; ಮಿತಿಮೀರಿ ದೊಡ್ಡದು ಮಾಡುವುದು.
  2. (ಚಿತ್ರ, ಶಿಲ್ಪ) (ಒಂದು ವಿಷಯವನ್ನು ಆಕಾರದಲ್ಲೋ ಮಿತಿಮೀರಿದ ಬಣ್ಣದಿಂದಲೋ) ಅತಿಶಯ ಮಾಡಿ ತೋರಿಸುವುದು; ಅತಿಶಯಿಕೆ.