exaggerate ಇ(ಎ)ಗ್‍ಸ್ಯಾಜರೇಟ್‍
ಸಕರ್ಮಕ ಕ್ರಿಯಾಪದ
  1. ಉತ್ಪ್ರೇಕ್ಷಿಸು; ಮಿತಿಮೀರಿ ದೊಡ್ಡದು ಮಾಡು; ಅತಿಮಾಡು; ಅತಿಶಯಮಾಡು.
  2. ಪ್ರಬಲ ಮಾಡು; ಹೆಚ್ಚುಮಾಡು; ತೀಕ್ಷ್ಣಗೊಳಿಸು: distress exaggerated by the social change ಸಾಮಾಜಿಕ ಬದಲಾವಣೆಯಿಂದ ಪ್ರಬಲಗೊಂಡ ಸಂಕಷ್ಟ.
  3. (ಪ್ರಾಚೀನ ಪ್ರಯೋಗ) (ಮೇಲ್ಮೈಯ ಲಕ್ಷಣಗಳು ಮೊದಲಾದವನ್ನು) ಅಸಾಧಾರಣ ಗಾತ್ರಕ್ಕೆ ವರ್ಧಿಸು, ಹಿಗ್ಗಿಸು.