exactly ಇ(ಎ)ಗ್‍ಸ್ಯಾಕ್ಟ್‍ಲಿ
ಕ್ರಿಯಾವಿಶೇಷಣ
  1. ಕರಾರುವಾಕ್ಕಾಗಿ; ನಿಖರವಾಗಿ; ನಿಷ್ಕೃಷ್ಟವಾಗಿ; ಖಚಿತವಾಗಿ: when exactly did it happen? ನಿಖರವಾಗಿ ಅದು ಎಷ್ಟು ಹೊತ್ತಿಗೆ ಆಯಿತು?
  2. ಸಂಪೂರ್ಣವಾಗಿ; ಸ್ವಲ್ಪವೂ ತಪ್ಪಿಲ್ಲದೆ; ಸರಿಯಾಗಿ; ಎಳ್ಳಷ್ಟೂ ವ್ಯತ್ಯಾಸವಿಲ್ಲದೆ.
  3. (ಮುಖ್ಯವಾಗಿ ಉತ್ತರ ರೂಪದಲ್ಲಿ ಯಾ ದೃಢೀಕರಣ ರೂಪದಲ್ಲಿ) ಸರಿ; ಖರೆ; ಹಾಗೆಯೇ; ನೀವು ಹೇಳಿದಂತೆಯೇ.
ನುಡಿಗಟ್ಟು

not excatly (ಆಡುಮಾತು ವ್ಯಂಗ್ಯವಾಗಿ) ಖಂಡಿತವಾಗಿಯೂ ಇಲ್ಲ; ಇಲ್ಲವೇ ಇಲ್ಲ: the thought of prison doesn’t exactly excite me ಸೆರೆಮನೆಯ ಆಲೋಚನೆ ನನ್ನನ್ನು ಖಂಡಿತ ಉತ್ಸಾಹಗೊಳಿಸುವುದಿಲ್ಲ.