exaction ಇ(ಎ)ಗ್‍ಸ್ಯಾಕ್‍ಷನ್‍
ನಾಮವಾಚಕ
  1. (ಹಣ ಮೊದಲಾದವುಗಳ) ಸುಲಿಗೆ; ಬಲವಂತವಾದ ವಸೂಲಿ.
  2. ಸುಲಿಗೆ; ಸುಲಿಗೆ ಮಾಡಿದ ಹಣ ಯಾ ವಸ್ತು.
  3. ಅನ್ಯಾಯದ ವಸೂಲಿ; ವಿಪರೀತದ ತಗಾದೆ; ಸ್ವೈರ ಪ್ರವೃತ್ತಿಯಿಂದ ವಿಧಿಸಿದ ಅತಿಯಾದ ತೆರಿಗೆ, ಸುಂಕ, ಮೊದಲಾದವು.
  4. ಅತಿಯಾದ ಬೇಡಿಕೆ; ವಿಪರೀತದ ಕೋರಿಕೆ.