exacting ಇ(ಎ)ಗ್‍ಸ್ಯಾಕ್ಟಿಂಗ್‍
ಗುಣವಾಚಕ
  1. ಒತ್ತಾಯದಿಂದ ಕೂಡಿದ; ನಿರ್ಬಂಧಕರವಾದ: exacting taxes ಒತ್ತಾಯದ ತೆರಿಗೆಗಳು.
  2. ಅತಿ ದುಡಿಸಿಕೊಳ್ಳುವ: an exacting employer ಬಲವಂತವಾಗಿ ಅತಿ ದುಡಿಸಿಕೊಳ್ಳುವ ಯಜಮಾನ.
  3. ಕಡು ಎಚ್ಚರಿಕೆ ಹಾಗೂ ನಿಷ್ಕೃಷ್ಟತೆ ಬಯಸುವ: an exacting task ಕಡು ಎಚ್ಚರಿಕೆ ಹಾಗೂ ನಿಷ್ಕೃಷ್ಟತೆ ಬೇಕಾದ ಕೆಲಸ.
  4. ಅತಿಯಾದ ಸೌಕರ್ಯ, ಶ್ರಮ ಇವೆಲ್ಲ ಬೇಕೆನ್ನುವ.
  5. (ಪರಿಸ್ಥಿತಿಯ ವಿಷಯದಲ್ಲಿ) ಜರೂರಾಗಿ ಅಗತ್ಯವಾದ; ಕಡ್ಡಾಯವಾಗಿ ಬೇಕಾದ.