exacerbate ಎಕ್‍ಸ್ಯಾಸರ್ಬೇಟ್‍
ಸಕರ್ಮಕ ಕ್ರಿಯಾಪದ
  1. (ನೋವು, ರೋಗ, ಕೋಪ — ಇವನ್ನು) ಹೆಚ್ಚಿಸು; ಉಲ್ಬಣಗೊಳಿಸು.
  2. (ವ್ಯಕ್ತಿ ಮೊದಲಾದವರನ್ನು) ರೇಗಿಸು; ಕೆರಳಿಸು; ಉದ್ರೇಕಿಸು.