ex-directory ಎಕ್ಸ್‍ಡೈ(ಡಿ)ರೆಕ್ಟರಿ
ಗುಣವಾಚಕ

(ದೂರವಾಣಿ ಸಂಖ್ಯೆಯ ಯಾ ವಕ್ತಿಯ ವಿಷಯದಲ್ಲಿ) ನಿರ್ದೇಶಿಕೆಯಲ್ಲಿ ಉದ್ದೇಶಪೂರ್ವಕವಾಗಿ ಪಟ್ಟಿಮಾಡಿಲ್ಲದ; ಡೈರೆಕ್ಟರಿಯಲ್ಲಿ ಸೇರಿಸಿಲ್ಲದ.