See also 2ex-
1ex- ಎಕ್ಸ್‍-
ಪೂರ್ವಪ್ರತ್ಯಯ
  1. ಹೊರಕ್ಕೆ, ಮುಂದಕ್ಕೆ ಎಂಬಾರ್ಥಗಳ ಕ್ರಿಯಾಪದಗಳ ರಚನೆಯಲ್ಲಿ: exclude, exit.
  2. ಮೇಲಕ್ಕೆ, ಅತ್ಯಂತ, ಪೂರ್ತಿ, ಸಂಪೂರ್ಣವಾಗಿ, ಸ್ಥಿತಿಗೆ ತರು ಎಂಬರ್ಥಗಳ ಕ್ರಿಯಾಪದಗಳಲ್ಲಿ: extol, excruciate, exasperate.
  3. ಬಿಡುಗಡೆ ಮಾಡು, ಕಳುಹಿಸಿಬಿಡು, ಹೊರಡಿಸು ಎಂಬರ್ಥಗಳ ಕ್ರಿಯಾಪದಗಳಲ್ಲಿ: expatriate, exonerate, excoriate.
  4. ಹೊಂದಿಲ್ಲದ. ಇಲ್ಲದಿರುವ, ರಹಿತ ಎಂಬರ್ಥದ ಗುಣವಾಚಕಗಳಲ್ಲಿ ಸಾಮಾನ್ಯವಾಗಿ e- ರೂಪದಲ್ಲಿ: ecaudate ಬಾಲವಿಲ್ಲದ.
  5. ಮಾಜಿ, ಹಿಂದಿನ, ಪೂರ್ವದ ಎಂಬರ್ಥಗಳ ನಾಮವಾಚಕಗಳಲ್ಲಿ: ex-chancellor, ex-Prime Minister.
See also 1ex-
2ex- ಎಕ್ಸ-
ಪೂರ್ವಪ್ರತ್ಯಯ

ಹೊರಗೆ, ಹೊರಕ್ಕೆ ಎನ್ನುವ ಅರ್ಥದಲ್ಲಿ: exodus.