ewe ಯೂ
ನಾಮವಾಚಕ

(ಮುಖ್ಯವಾಗಿ ಬೆಳೆದ) ಹೆಣ್ಣುಕುರಿ.

ನುಡಿಗಟ್ಟು

one’s ewe lamb ಒಬ್ಬನ ಅತ್ಯಂತ ವಿಶ್ವಾಸಪಾತ್ರ ಆಸ್ತಿ, ಸರ್ವಸ್ವ(ವೆಂದು ತಿಳಿದುಕೊಂಡಿರುವುದು).