evolutionistic ಈ(ಎ)ವಲ್ಯೂ(ಲೂ)ಷನಿಸ್ಟಿಕ್‍
ಗುಣವಾಚಕ
  1. ವಿಕಾಸವಾದದ; ವಿಕಾಸವಾದಕ್ಕೆ ಸಂಬಂಧಿಸಿದ.
  2. ವಿಕಾಸವಾದಿಗಳ.