evolutionism ಈ(ಎ)ವಲ್ಯೂ(ಲೂ)ಷನಿಸಮ್‍
ನಾಮವಾಚಕ

ವಿಕಾಸವಾದ; ವಿಕಾಸಸಿದ್ಧಾಂತ; ಜೀವಜಾತಿಗಳು ಬೇರೆಬೇರೆಯಾಗಿ ಮತ್ತು ಹೊಸದಾಗಿ ಸೃಷ್ಟಿಯಾಗುವುದಿಲ್ಲವೆಂದೂ, ಹಿಂದಿದ್ದ ಜೀವಜಾತಿಗಳಲ್ಲಾಗುವ ಅಲ್ಪ ಬದಲಾವಣೆಗಳು ಕ್ರಮೇಣ ಒಟ್ಟುಗೂಡಿ ಹೊಸ ಜೀವಜಾತಿ ಉದ್ಭವಸಿವುದೆಂದೂ ಅಭಿಪ್ರಾಯಪಡುವ ವಾದ, ಸಿದ್ಧಾಂತ.