evolutional ಈ(ಎ)ವಲ್ಯೂ(ಲೂ)ಷನಲ್‍
ಗುಣವಾಚಕ

ವಿಕಸನೀಯ; ವಿಕಾಸಾತ್ಮಕ; ವಿಕಸನದ, ಅದಕ್ಕೆ ಸಂಬಂಧಿಸಿದ, ಅದರಿಂದ ಉತ್ಪತ್ತಿಯಾದ.