See also 2evolute  3evolute
1evolute ಈ(ಎ)ವಲ್ಯೂ(ಲೂ)ಟ್‍
ಗುಣವಾಚಕ

(ಗಣಿತ) ಲಂಬಜ; ಯಾವುದೇ ನಿರ್ದಿಷ್ಟ ವಕ್ರದ ಮೇಲಣ ಪ್ರತಿಯೊಂದು ಬಿಂದುವಿನಲ್ಲೂ ಎಳೆದ ಲಂಬರೇಖೆಗಳು ಒಂದೊಂದೂ ಸ್ಪರ್ಶಕವಾಗಿರುವ.

See also 1evolute  3evolute
2evolute ಈ(ಎ)ವಲ್ಯೂ(ಲೂ)ಟ್‍
ನಾಮವಾಚಕ

(ಗಣಿತ) ಲಂಬಜ; ಯಾವುದೇ ನಿರ್ದಿಷ್ಟ ವಕ್ರದ ಮೇಲಣ ಪ್ರತಿಯೊಂದು ಬಿಂದುವಿನಲ್ಲೂ ಎಳೆದ ಲಂಬರೇಖೆಗಳು ಒಂದೋಂದೂ ಸ್ಪರ್ಶಕವಾಗಿರುವ ಇನ್ನೊಂದು ವಕ್ರ. $ABC$ ಎಂಬುದು $OPQ$ ಎಂಬ ಪರವಲಯಿ ವಕ್ರದ ಲಂಬಜ (evolute). Figure: evolute-1

See also 1evolute  2evolute
3evolute ಈ(ಎ)ವಲ್ಯೂ(ಲೂ)ಟ್‍
ಸಕರ್ಮಕ ಕ್ರಿಯಾಪದ

ವಿಕಸಿಸು; ವಿಕಾಸಗೊಳಿಸು.

ಅಕರ್ಮಕ ಕ್ರಿಯಾಪದ

ವಿಕಸಿಸು; ವಿಕಾಸ ಹೊಂದು; ವಿಕಾಸಗೊಳ್ಳು.