See also 2evolue
1evolue ಏವಾಲ್ಯುಏ
ನಾಮವಾಚಕ
French

ಐರೋಪ್ಯ ಶಿಕ್ಷಣ ಯಾ ಚಿಂತನ ವಿಧಾನವುಳ್ಳ ಆಹ್ರಿಕಾ ಖಂಡದವನು.

See also 1evolue
2evolue ಏವಾಲ್ಯುಏ
ಗುಣವಾಚಕ
French

ಯೂರೋಪೀಕೃತ; ಐರೋಪ್ಯ ಶಿಕ್ಷಣ ಯಾ ಚಿಂತನ ವಿಧಾನವುಳ್ಳ ವ್ಯಕ್ತಿಯ ಯಾ ಅಂಥವನ ಲಕ್ಷಣದ.