evocative ಇವಾಕಟಿವ್‍
ಗುಣವಾಚಕ

(ಮನೋಭಾವ, ನೆನಪು, ಮೊದಲಾದವು) ಎದ್ದುಬರುವಂತೆ ಮಾಡುವ; ಎಬ್ಬಿಸುವ; ಪ್ರೇರಕ; ಅಭಿವ್ಯಂಜಕ: evocative style ಅಭಿವ್ಯಂಜಕ ಶೈಲಿ.