evisceration ಇವಿಸರೇಷನ್‍
ನಾಮವಾಚಕ
  1. ಕರುಳು ತೆಗೆದುಹಾಕುವಿಕೆ.
  2. ಸತ್ತ್ವಹರಣ; ಒಳಹುರುಳು ತೆಗೆದುಹಾಕುವಿಕೆ; ನಿಸ್ಸತ್ತ್ವಗೊಳಿಸುವುದು; ನಿತ್ರಾಣಗೊಳಿಸುವಿಕೆ.