eviscerate ಇವಿಸರೇಟ್‍
ಸಕರ್ಮಕ ಕ್ರಿಯಾಪದ
  1. ಕರುಳು ತೆಗೆ; ಹೊಟ್ಟೆಯೊಳಗಿನ ಅಂಗಗಳನ್ನು ತೆಗೆದುಹಾಕು.
  2. (ರೂಪಕವಾಗಿ) (ಒಂದು ವಸ್ತುವಿನಿಂದ) ಹುರುಳು ತೆಗೆದುಹಾಕು; ನಿಸ್ಸತ್ತ್ವ ಮಾಡು; ತಿರುಳುಕಳೆ; ನಿಸ್ಸಾರಗೊಳಿಸು; ನಿತ್ರಾಣಗೊಳಿಸು.