evince ಇವಿನ್ಸ್‍
ಸಕರ್ಮಕ ಕ್ರಿಯಾಪದ
  1. ತೋರಿಸು; ಸೂಚಿಸು; ಪ್ರಕಟಿಸು; ವ್ಯಕ್ತಪಡಿಸು.
  2. (ಗುಣ, ವೈಶಿಷ್ಟ್ಯ, ಮೊದಲಾದವನ್ನು) ಪ್ರದರ್ಶಿಸು; ಪ್ರಕಾಶಿಸು: his musical talent evinced itself at an early age ಅವನ ಸಂಗೀತ ಪ್ರತಿಭೆ ಚಿಕ್ಕಂದಿನಲ್ೇ ಪ್ರಕಾಶಕ್ಕೆ ಬಂತು.
  3. ಪ್ರೇರಿಸು; ಪ್ರಚೋದಿಸು; ಉಂಟುಮಾಡು: he could evince no response from his companion ಅವನು ತನ್ನ ಸಂಗಡಿಗನಲ್ಲಿ ಏನೊಂದು ಪ್ರತಿಕ್ರಿಯೆಯನ್ನೂ ಪ್ರಚೋದಿಸಲಿಲ್ಲ.