evilly ಈವಿಲಿ
ಕ್ರಿಯಾವಿಶೇಷಣ

ಕೆಟ್ಟರೀತಿಯಲ್ಲಿ; ದುಷ್ಟರೀತಿಯಲ್ಲಿ; ಕೆಟ್ಟದಾಗಿ: grinning evilly down upon him ಅವನತ್ತ ಕೆಟ್ಟದಾಗಿ ಹಲ್ಲುಕಿರಿಯುತ್ತಾ.