evidently ಎವಿಡಂಟ್‍ಲಿ
ಕ್ರಿಯಾವಿಶೇಷಣ
  1. ಸ್ಪಷ್ಟವಾಗಿ; ಪ್ರತ್ಯಕ್ಷವಾಗಿ; ವಿಶವಾಗಿ; ಸ್ಫುಟವಾಗಿ.
  2. (ಒಂದು ವಿಷಯದ ಮೇಲೆ ಒತ್ತುಹಾಕಿ ಮಾತನಾಡುವಾಗ) ಸುಸ್ಪಷ್ಟವಾಗಿ; ವಿಸ್ಪಷ್ಟವಾಗಿ: evidently you were wrong ನೀನು ತಪ್ಪಿದ್ದೆಯೆಂಬುದು ಸುಸ್ಪಷ್ಟವಾಗಿದೆ.