evidential ಎವಿಡೆನ್ಷಲ್‍
ಗುಣವಾಚಕ

ಸಾಕ್ಷ್ಯದ; ಸಾಕ್ಷ್ಯಾಧಾರವಾದ; ರುಜುವಾತನ್ನು ಒದಗಿಸುವ; ರುಜುವಾತಿನ ಸ್ವಭಾವದ; ಪ್ರಮಾಣಪೂರ್ವಕ; ಸಾಕ್ಷ್ಯಾತ್ಮಕ; ಪುರಾವೆ ರೂಪದ.