evict ಇವಿಕ್ಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು, ಮುಖ್ಯವಾಗಿ ಹಿಡುವಳಿದಾರನನ್ನು, ಜಮೀನಿನಿಂದ) ಹೊರಡಿಸು; ಹೊರದೂಡು; ಓಡಿಸಿಬಿಡು; ಅಟ್ಟಿಬಿಡು; ತಳ್ಳಿಬಿಡು; ದಬ್ಬು; ಆಚೆಗೆ ಹಾಕು; ಒಕ್ಕಲೆಬ್ಬಿಸು.
  2. (ಆಸ್ತಿಯನ್ನೂ, ಅದರ ಹಕ್ಕನ್ನು ಒಬ್ಬನಿಂದ, ಕಾನೂನುಕ್ರಮ ಜರುಗಿಸಿ) ಹಿಂದಕ್ಕೆ ಪಡೆ; ಸ್ವಾಧೀನಪಡಿಸುಕೊ; ವಶಕ್ಕೆ ತೆಗೆದುಕೊ; ವಶಪಡಿಸಿಕೊ.