everywhere ಎವ್ರಿವೇರ್‍
ಕ್ರಿಯಾವಿಶೇಷಣ
  1. ಎಲ್ಲೆಲ್ಲೂ; ಎಲ್ಲೆಡೆಯಲ್ಲೂ; ಸರ್ವತ್ರ.
  2. (ಆಡುಮಾತು) ಅನೇಕ ಕಡೆಗಳಲ್ಲಿ.