everything ಎವ್ರಿತಿಂಗ್‍
ಸರ್ವನಾಮ
  1. ಎಲ್ಲವೂ; ಸರ್ವವೂ; ಪ್ರತಿಯೊಂದೂ: everything depends on him ಎಲ್ಲವೂ ಅವನನ್ನೇ ಅವಲಂಬಿಸಿದೆ.
  2. ಮುಖ್ಯವಾದದ್ದು; ಸರ್ವಸ್ವವೂ: money is everything ಹಣವೇ ಸರ್ವಸ್ವವು.