everyone ಎವ್ರಿವನ್‍
ಸರ್ವನಾಮ
  1. ಪ್ರತಿಯೊಂದೂ: everyone of them is wrong ಅವುಗಳಲ್ಲಿ ಪ್ರತಿಯೊಂದೂ ತಪ್ಪಾಗಿದೆ.
  2. ಪ್ರತಿಯೊಬ್ಬನೂ: everyone of them is wrong ಅವರಲ್ಲಿ ಪ್ರತಿಯೊಬ್ಬನೂ ತಪ್ಪು ಹೇಳಿದ್ದಾನೆ.