everyday ಎವ್ರಿಡೇ
ಗುಣವಾಚಕ
  1. ಪ್ರತಿದಿನ; ನಿತ್ಯಗಟ್ಟಲೆಯ; ದಿನಂಪ್ರತಿಯ.
  2. ಸರ್ವಸಾಮಾನ್ಯವಾದ; ಸಾಧಾರಣವಾದ.
  3. ನಿತ್ಯಗಟ್ಟಲೆ ಧರಿಸುವ; ಸಾಮಾನ್ಯ ದಿನಗಳಲ್ಲಿ ಬಳಸುವ ಯಾ ಧರಿಸುವ.