evert ಇವರ್ಟ್‍
ಸಕರ್ಮಕ ಕ್ರಿಯಾಪದ
  1. (ಶರೀರ ವಿಜ್ಞಾನ) (ಅಂಗ ಮೊದಲಾದವನ್ನು) ಒಳಹೊರಗು ಮಾಡು.
  2. (ಪ್ರಾಚೀನ ಪ್ರಯೋಗ) (ಸರ್ಕಾರ ಮೊದಲಾದವನ್ನು) ಉರುಳಿಸಿಬಿಡು; ಕೆಡವಿಬಿಡು; ತಲೆಕೆಳಗೆಮಾಡು: it everts my pet theory ನನ್ನ ಪ್ರಿಯಸಿದ್ಧಾಂತವನ್ನು ಅದು ತಲೆಕೆಳಗು ಮಾಡುತ್ತದೆ.