everlastingly ಎವರ್‍ಲಾಸ್ಟಿಂಗ್‍ಲಿ
ಕ್ರಿಯಾವಿಶೇಷಣ
  1. ಶಾಶತ್ವವಾಗಿ; ಬಹುಕಾಲ; ಎಂದೆಂದಿಗೂ; ಚಿರಂತನವಾಗಿ.
  2. ನಿಸ್ಸಂದೇಹವಾಗಿ; ಸಂಪೂರ್ಣವಾಗಿ: everlastingly right in his determination ನಿಸ್ಸಂದೇಹವಾಗಿಯೂ ಸರಿಯಾದ ನಿರ್ಧಾರ.