See also 2evergreen
1evergreen ಎವರ್‍ಗ್ರೀನ್‍
ಗುಣವಾಚಕ
  1. (ಸಸ್ಯದ ವಿಷಯದಲ್ಲಿ) ನಿತ್ಯಹರಿದ್ವರ್ಣದ; ನಿತ್ಯಹಸುರಿನ; ಯಾವಾಗಲೂ ಹಸುರಾಗಿರುವ.
  2. ನಿತ್ಯಹರಿದ್ವರ್ಣದ; ನಿತ್ಯಹಸುರೆಲೆಯ; ಎಲ್ಲ ಋತುಗಳಲ್ಲಿಯೂ ಹಸುರೆಲೆಗಳನ್ನುಳ್ಳ.
  3. (ರೂಪಕವಾಗಿ) ಸದಾ ಹೊಸದಾಗಿರುವ; ನಿತ್ಯನೂತನ.
See also 1evergreen
2evergreen ಎವರ್‍ಗ್ರೀನ್‍
ನಾಮವಾಚಕ
  1. ನಿತ್ಯಹಸುರುಗಿಡ; ನಿತ್ಯಹರಿದ್ವರ್ಣಿ; ನಿತ್ಯ ಹಸುರೆಲೆ ಸಸ್ಯ; ಎಲ್ಲ ಋತುಗಳಲ್ಲಿಯೂ ಹಸುರೆಲೆಗಳನ್ನುಳ್ಳ ಗಿಡ, ಪೊದರು, ಮೊದಲಾದವು.
  2. (ರೂಪಕವಾಗಿ) ಸದಾ ಹೊಸದಾಗಿರುವುದು; ನಿತ್ಯನೂತನ.