everglade ಇವರ್‍ಗ್ಲೇಡ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಜೌಗುಪ್ರದೇಶ.
  2. (ಮುಖ್ಯವಾಗಿ ಬಹುವಚನದಲ್ಲಿ) ದಕ್ಷಿಣ ಹ್ಲಾರಿಡ ಪ್ರಾಂತದ ಜೌಗುಭೂಮಿ.