eventuate ಇವೆಂಚು(ಟ್ಯು)ಏಟ್‍
ಅಕರ್ಮಕ ಕ್ರಿಯಾಪದ
  1. ಪರಿಣಾಮವಾಗಿ ಆಗು; ಪರಿಣಮಿಸು.
  2. ಸಂಭವಿಸು; ನಡೆ; ಉಂಟಾಗು.
  3. (ಅಮೆರಿಕನ್‍ ಪ್ರಯೋಗ) ಮುಕ್ತಾಯವಾಗು; ಕೊನೆಗೊಳ್ಳು; ಪರ್ಯವಸಾನವಾಗು: his illness eventuated in death ಅವನ ಕಾಯಿಲೆ ಮರಣದಲ್ಲಿ ಕೊನೆಗೊಂಡಿತು.