eventuality ಇವೆಂಚು(ಟ್ಯು)ಆಲಿಟಿ
ನಾಮವಾಚಕ

ಸಾಧ್ಯತೆ; ಸಂಭವನೀಯ ಘಟನೆ; ಸಂಭವಿಸಬಹುದಾದ ಸಂಗತಿ; ಆಗಬಹುದಾದ್ದು; ನಡೆಯಬಹುದಾದದ್ದು.