eventual ಇವೆಂಚು(ಟ್ಯು)ಅಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಸಂಭಾವ್ಯ; ಸಂಭವಿಸುವ; ಕೆಲವು ಸಂದರ್ಭಗಳಲ್ಲಿ. ಪ್ರಾಪ್ತವಾಗುವ, ಒದಗುವ.
  2. ಅಂತಿಮವಾಗಿ ಸಂಭವಿಸಬಹುದಾದ; ಕಟ್ಟಕಡೆಯ; ಕೊನೆಯ: his eventual dismissal ಕೊನೆಯಲ್ಲಿ ಅವನ ಬರ್ತರ್ಫು, ವಜಾ.