evenness ಈವನ್‍ನಿಸ್‍
ನಾಮವಾಚಕ
  1. ಸರಿಸಮನಾಗಿರುವಿಕೆ; ಸರಿಸಮತೆ.
  2. ನಿಷ್ಪಕ್ಷಪಾತ ದೃಷ್ಟಿ; ನ್ಯಾಯಪೂರ್ಣವಾಗಿರುವುದು.
  3. ಏಕರೂಪತೆ; ಹೆಚ್ಚು ಕಡಮೆ ಇಲ್ಲದೆ ಒಂದೇ ಪ್ರಮಾಣದಲ್ಲಿರುವುದು.
  4. ನಿರುದ್ವಿಗ್ನತೆ; ಶಾಂತಚಿತ್ತತೆ; ಸಮತೋಲನಸ್ಥಿತಿ.
  5. ಸಮಮಟ್ಟವಾಗಿರುವಿಕೆ; ಏರುಪೇರಿಲ್ಲದಿರುವಿಕೆ.