evenly ಈವನ್‍ಲಿ
ಕ್ರಿಯಾವಿಶೇಷಣ
  1. ಸರಿಸಮನಾಗಿ; ಸಮಭಾಗಗಳಾಗಿ: it was evenly divided ಅದನ್ನು ಸಮಭಾಗಗಳಾಗಿ ಹಂಚಿದರು.
  2. (ಬದಲಾವಣೆ ಇಲ್ಲದೆ) ಏಕಪ್ರಕಾರವಾಗಿ; ಏಕರೀತಿಯಲ್ಲಿ; ಒಂದೇ ಸಮನಾಗಿ; ಒಂದೇ ಪ್ರಮಾಣದಲ್ಲಿ.
  3. ಶಾಂತವಾಗಿ; ಅನುದ್ವಿಗ್ನವಾಗಿ; ಉದ್ವೇಗವಿಲ್ಲದೆ; ಅಕ್ಷುಬ್ಧವಾಗಿ; ಸಮಚಿತ್ತದಿಂದ: ‘this is a lie’ she said evenly ‘ಇದು ಸುಳ್ಳು’ ಎಂದು ಅವಳು ಅನುದ್ವಿಗ್ನವಾಗಿ ನುಡಿದಳು.