evening-school ಈವ್‍ನಿಂಗ್‍ಸ್ಕೂಲ್‍
ನಾಮವಾಚಕ

ಸಂಜೆಶಾಲೆ; ಬೆಳಗಿನ ಹೊತ್ತು ವೃತ್ತಿಯಲ್ಲಿ ನಿರತರಾದವರ ಪ್ರಯೋಜನಕ್ಕಾಗಿ ಸಂಜೆ ಮತ್ತು ರಾತ್ರಿ ನಡೆಸುವ ಶಾಲೆ.