evaporative ಇವ್ಯಾಪರೇ(ರ)ಟಿವ್‍
ಗುಣವಾಚಕ
  1. ಆವಿ ಮಾಡುವುದಕ್ಕೆ ಸಂಬಂಧಿಸಿದ; ಆವಿಯಾಗಿಸುವ; ಬಾಷ್ಪೀಕರಣದ.
  2. ಇಂಗಿಸುವುದಕ್ಕೆ ಸಂಬಂಧಿಸಿದ; ಇಂಗಿಸುವ.