evaporation ಇವ್ಯಾಪರೇಷನ್‍
ನಾಮವಾಚಕ
  1. ಆವಿಮಾಡುವಿಕೆ; ಆವಿಯಾಗುವಿಕೆ; ಬಾಷ್ಪೀಕರಣ; ಯಾ ಬಾಷ್ಪೀಭವನ.
  2. ಮಾಯವಾಗುವಿಕೆ; ಕಣ್ಮರೆಯಾಗುವಿಕೆ.
  3. ಅಳಿವು; ನಾಶ.
  4. ಇಂಗಿಸುವಿಕೆ.