evanish ಇವ್ಯಾನಿಷ್‍
ಅಕರ್ಮಕ ಕ್ರಿಯಾಪದ

(ಸಾಹಿತ್ಯಕ)

  1. ಮಾಯವಾಗು; ಕಣ್ಮರೆಯಾಗು; ಅಗೋಚರವಾಗು; ಪರೋಕ್ಷವಾಗು; ಅದೃಶ್ಯವಾಗು.
  2. ಇಲ್ಲದಂತಾಗು; ಅಳಿದುಹೋಗು; ನಾಶಹೊಂದು.