evangelize ಇವ್ಯಾಂಜಲೈಸ್‍
ಸಕರ್ಮಕ ಕ್ರಿಯಾಪದ
  1. ಸುವಾರ್ತೆಯನ್ನು ಬೋಧಿಸು, ಉಪದೇಶಿಸು.
  2. ಕ್ರೈಸ್ತ ಮತಾಂತರಿಸು; ಕ್ರೈಸ್ತಮತಕ್ಕೆ (ಒಬ್ಬನನ್ನು) ಒಲಿಸಿಕೊ, ಸೇರಿಸಿಕೊ.
ಅಕರ್ಮಕ ಕ್ರಿಯಾಪದ

(ಇವ್ಯಾಂಜಲಿಸ್ಟ್‍ ಸಿದ್ಧಾಂತದ ಪ್ರಕಾರ) ಧರ್ಮಬೋಧೆ ಮಾಡು, ಉಪದೇಶಿಸು.