evangelist ಇವ್ಯಾಂಜಲಿಸ್ಟ್‍
ನಾಮವಾಚಕ
  1. ಸುವಾರ್ತಾಕಾರ; ನಾಲ್ಕು ಸುವಾರ್ತೆಗಳನ್ನು ಬರೆದವರಲ್ಲೊಬ್ಬ.
  2. ಸುವಾರ್ತಾಬೋಧಕ.
  3. (ಕ್ರೈಸ್ತಧರ್ಮ) ಸಂಚಾರಿ ಪ್ರಚಾರಕ; ಸಂಚಾರಿ ಉಪದೇಶಕ; ಸಂಚಾರಿ ಬೋಧಕ; ಮನೆಮನೆ ಸುತ್ತಿ (ಕ್ರೈಸ್ತ) ಧರ್ಮೋಪದೇಶ ಮಾಡುವವ.